ಕೊರೊನಾ ಸೋಂಕಿತನ ಜೊತೆ ಆಸ್ಪತ್ರೆಯ ನರ್ಸ್ ನ ಕಾಮದಾಟ: ಫೋಟೋ ವೈರಲ್
ಶುಕ್ರವಾರ, 1 ಜನವರಿ 2021 (08:21 IST)
ಇಂಡೋನೇಷ್ಯಾ : ಸಲಿಂಗಕಾಮಿ ದಾದಿಯೊಬ್ಬಳು ತನ್ನ ಪಿಪಿಇ ಕಿಟ್ ಅನ್ನು ತೆಗೆದು ಶೌಚಾಲಯದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ಘಟನೆ ಇಂಡೋನೇಷ್ಯಾದ ಜಕಾರ್ತಾದ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಈ ಬಗ್ಗೆ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಸೋಂಕಿತ ಮತ್ತು ದಾದಿಯ ನಡುವಿನ ಚಾಟಿಂಗ್, ಅವರ ಜನನಾಂಗ, ಲೂಬ್ರಿಕಂಟ್ , ನೆಲದ ಮೇಲೆ ಎಸೆದ ಪಿಪಿಇ ಕಿಟ್ ಫೋಟೊವನ್ನು ಹಂಚಿಕೊಂಡಿದ್ದು ಅದು ವೈರಲ್ ಆಗಿದೆ. ಈ ವಿಚಾರ ಅಧಿಕಾರಿಗಳ ಗಮನಕ್ಕೆ ಬಂದದ್ದು ತಕ್ಷಣ ಅವರು ದಾದಿ ಮತ್ತು ಸೋಂಕಿತನನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಅವರು ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ.
ಆಸ್ಪತ್ರೆಯ ಅಧಿಕಾರಿಗಳು ದಾದಿಯನ್ನು ಕೆಲಸದಿಂದ ಅಮಾನತುಗೊಳಿಸಿದ್ದು, ಇಬ್ಬರಿಗೂ ಕೋವಿಡ್ ಟೆಸ್ಟ್ ಮಾಡಿಸಿ ಅವರಿಬ್ಬರನ್ನು ಪ್ರತ್ಯೇಕವಾಗಿ ಇಡಲಾಗಿದೆ ಎನ್ನಲಾಗಿದೆ.