ಪರ್ವೇಜ್ ಮುಷರಫ್ ನಿಧನ

ಶುಕ್ರವಾರ, 10 ಜೂನ್ 2022 (14:53 IST)
ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್(78) ಶುಕ್ರವಾರ ನಿಧನರಾಗಿದ್ದಾರೆ.
 
ಪರ್ವೇಜ್ ಮುಷರಫ್ 1999ರಲ್ಲಿ ಫೆಡರಲ್ ಮಿಲಿಟರಿ ಸ್ವಾಧೀನದ ಬಳಿಕ ಪಾಕಿಸ್ತಾನದ 10ನೇ ಅಧ್ಯಕ್ಷರಾದರು.

ಮುಷರಫ್ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿ ವೆಂಟಿಲೇಟರ್ನಲ್ಲಿದ್ದರು. ಮುಷರಫ್ ಇದೀಗ ತಮ್ಮ 78ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ