ಮರ್ಮಾಂಗ ದರ್ಶನ ಮಾಡಿಸಿ ಹದಿಹರೆಯದ ಬಾಲಕರ ಜೊತೆ ರತಿಕ್ರೀಡೆ ನಡೆಸಿದ್ದ ನಿರೂಪಕಿ..!
ಮಂಗಳವಾರ, 6 ಜೂನ್ 2017 (16:09 IST)
ಹದಿ ಹರೆಯದ ಬಾಲಕರಿಗೆ ತನ್ನ ದೇಹ ಸೌದರ್ಯ ಪ್ರದರ್ಶಿಸಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡ ಗಂಭೀರ ಆರೋಪ ಬಿಬಿಸಿಯ ಮಾಜಿ ನಿರೂಪಕಿ ಜೂಲಿಯಾ ವಡ್ಸ್ ವರ್ತ್ ವಿರುದ್ಧ ಕೇಳಿಬಂದಿದೆ.
ತನ್ನ ಸ್ಕರ್ಟ್ ಎತ್ತಿ ಹುಡುಗರಿಗೆ ಮರ್ಮಾಂಗ ದರ್ಶನ ಮಾಡಿಸಿ, ನಿಮಗೆ ಇದರ ಜೊತೆ ಆಡಬೇಕೆನ್ನಿಸುತ್ತಿದೆಯಾ ಎಂದು ಕೇಳುತ್ತಿದ್ದ ನಿರೂಪಕಿ ಬಳಿಕ ಅವರನ್ನ ತನ್ನ ದೇಹದ ಹಸಿವು ತೀರಿಸಿಕೊಳ್ಳಲು ಬಳಸುತ್ತಿದ್ದಳು ಎಂದು ದೌರ್ಜನ್ಯಕ್ಕೊಳಗಾದ ವ್ಯಕ್ತಿ ವಾರ್ ವಿಕ್ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾನೆ. ನನ್ನ ಜೊತೆ 15 ಬಾರಿ ಲೈಂಗಿಕ ಸಂಪರ್ಕ ನಡೆಸಿದ್ದಾಗಿ ವ್ಯಕ್ತಿ ಹೇಳಿಕೆ ನೀಡಿದ್ದಾನೆ.
ಆತ ಹೇಳುವ ಪ್ರಕಾರ, 14ರಿಂದ 18 ವರ್ಷದ ಹದಿ ಹರೆಯದವರೇ ಈ ನಿರೂಪಕಿಯ ಟಾರ್ಗೆಟ್ ಆಗಿದ್ದರು. 1995ರಲ್ಲಿ ನಾನು 13 ವರ್ಷದವನಿರುವಾಗಲೇ ನನ್ನನ್ನ ಮಂಚ ಹತ್ತಿಸಿದ್ದಳು ಎಂದು ಈಗ 37 ವರ್ಷದವನಾಗಿರುವ ಸಂತ್ರಸ್ತ ವ್ಯಕ್ತಿ ಹೇಳಿಕೆ ನೀಡಿದ್ದಾನೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಅಷ್ಟೇ ಅಲ್ಲ, ಆಕೆ ಗಂಡನನ್ನೂ ಸೇರಿಸಿಕೊಂಡು ಕೆಲವು ಸಲ ತ್ರೀಸಂ ನಡೆಸಿದ್ದಳು. 2001ರಲ್ಲಿ ನನಗೆ 20 ವರ್ಷವಾದಾಗ ದಂಪತಿ ನನ್ನ ಮೇಲೆ ಆಸಕ್ತಿ ಕಳೆದುಕೊಂಡರು. ವಯಸ್ಸಾಯಿತು ಎಂದು ಹೊರದೂಡಿದರು. ಅವರಿಗೆ ನಿತ್ಯ 13ರಿಂದ 18 ವರ್ಷದ ಹುಡುಗರೇ ಬೇಕಿತ್ತು ಎಂದು ಆರೋಪಿಸಿದ್ದಾನೆ ಯುವಕ.