ಅಮೆರಿಕಾ ಚುನಾವಣೆ : ಡೊನಾಲ್ಡ್ ಟ್ರಂಪ್ ಎದೆ ಢವಢವ
ಚುನಾವಣೆ ದಿನ ಸಮೀಪಿಸುತ್ತಿರುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ರಾಜಕೀಯ ಹೈಟೆನ್ಶನ್ ಶುರುವಾಗಿದೆ.
ಅಮೆರಿಕಾ ಅಧ್ಯಕ್ಷರ ಚುನಾವಣೆ ನವೆಂಬರ್ ನಡೆಯಲಿದ್ದರೂ ಈಗಿನಿಂದಲೇ ಆರೋಪ – ಪ್ರತ್ಯಾರೋಪಗಳು ಗಂಭೀರವಾಗಿ ಕೇಳಿಬರಲಾರಂಭಿಸಿವೆ.
ಹೀಗಾಗಿ ವಿರೋಧ ಪಕ್ಷ ಮಾಡುವ ಆರೋಪಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ತಮ್ಮ ಸಂಸದರಿಗೆ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.