ಪೊಲೀಸರಿಂದ ಕಪ್ಪು ವರ್ಣೀಯರ ಹತ್ಯೆ ಪ್ರಕರಣ; ಅಮೇರಿಕಾದಲ್ಲಿ ಹಿಂಸಾತ್ಮಕ ರೂಪ ತಾಳಿದ ಪ್ರತಿಭಟನೆ

ಸೋಮವಾರ, 1 ಜೂನ್ 2020 (10:55 IST)
ಅಮೇರಿಕಾ : ಪೊಲೀಸರಿಂದ ಕಪ್ಪು ವರ್ಣೀಯರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೇರಿಕಾದಲ್ಲಿ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದೆ ಎನ್ನಲಾಗಿದೆ.


ಕೊರೊನಾ ಭೀತಿ ಇದ್ದರೂ ಅದನ್ನು ಲೆಕ್ಕಿಸದೆ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.  ಧರಣಿ ಹಿನ್ನಲೆಯಲ್ಲಿ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವೈಟ್ ಹೌಸ್ ನ ಬಂಕರ್ ನಿಂದ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ