ಮಾಸ್ಕ್ ಜೊತೆಗೆ ಇದನ್ನು ಧರಿಸುವವರಿಗೆ ಕೊರೊನಾ ಸೋಂಕು ತಗಲುವುದಿಲ್ಲವಂತೆ
ಆದರೆ ಇದೀಗ ಚೀನಾದಲ್ಲಿ ಕೊರೊನಾ ಬಗ್ಗೆ ಹೊಸ ಸಂಶೋಧನೆಯೊಂದನ್ನು ಮಾಡಿದ್ದು, ಅವರ ಪ್ರಕಾರ ಕನ್ನಡಕ ಧರಿಸುವವರಿಗೂ ಸೋಂಕು ಹರಡುವ ಸಾಧ್ಯತೆ ಕಡಿಮೆಯಂತೆ. ಕನ್ನಡಕ ಧರಿಸುವವರು ಪದೇ ಪದೇ ತಮ್ಮ ಕಣ್ಣುಗಳನ್ನು , ಮೂಗು, ಬಾಯಿ ಮುಟ್ಟಿಕೊಳ್ಳುವುದಿಲ್ಲ. ಇದರಿಂದ ಕೊರೊನಾ ತಗಲುವ ಸಾಧ್ಯತೆ ಕಡಿಮೆ ಎಂದು ಚೀನಾ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆಯಂತೆ.