ಬರ್ತ್ ಟೂರಿಸಂಗೆ ಬ್ರೇಕ್ ಹಾಕಲು ಟ್ರಂಪ್ ಸರ್ಕಾರ ನಿರ್ಧಾರ
ಇದರಿಂದ ಅಮೇರಿಕಾ ರಾಷ್ಟ್ರಕ್ಕೆ ಹೊರೆಯಾಗುತ್ತಿದ್ದ ಹಿನ್ನಲೆಯಲ್ಲಿ ಹೆರಿಗೆಗಾಗಿ ಅಮೇರಿಕಾಕ್ಕೆ ಬರುವವರಿಗೆ ವೀಸಾ ನಿರಾಕರಿಸಲು ಅಧಿಕಾರಿಗಳಿಗೆ ಅಮೇರಿಕಾ ಸರ್ಕಾರ ಸೂಚಿಸಿದೆ. ಅಲ್ಲದೇ ಅಮೇರಿಕಾದಲ್ಲಿ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿಕೊಡುವ ದಂಧೆ ಇದ್ದು, ಅವರು ಗರ್ಭಿಣಿಯರಿಂದ ಲಕ್ಷಗಟ್ಟಲೆ ಡಾಲರ್ ಪಡೆಯುತ್ತಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.