ಭಾರತದಲ್ಲಿ ಮಿಸ್ ಮಾಡಿಕೊಳ್ಳುವಂತಹದ್ದು ಏನೂ ಇಲ್ಲ: ವಿಜಯ್ ಮಲ್ಯ ದರ್ಪದ ಹೇಳಿಕೆ
‘ನನ್ನ ಹತ್ತಿರದ ಸಂಬಂಧಿಗಳೆಲ್ಲರೂ ಬ್ರಿಟನ್ ಅಥವಾ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಭಾರತದಲ್ಲಿ ಯಾರೂ ಇಲ್ಲ. ನನ್ನ ಸಹೋದರ ಸಂಬಂಧಿಗಳೂ ಬ್ರಿಟನ್ ನಾಗರಿಕರು. ಹಾಗಾಗಿ ಭಾರತದಲ್ಲಿ ಮಿಸ್ ಮಾಡಿಕೊಳ್ಳುವಂತಹದ್ದು, ಅಲ್ಲಿಗೆ ಸೆಳೆಯುವಂತಹದ್ದು ಏನೂ ಇಲ್ಲ’ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉದ್ಧಟತನದಿಂದ ಉತ್ತರಿಸಿದ್ದಾರೆ.