ಭಾರತ-ಪಾಕ್ ಪಂದ್ಯದ ವೇಳೆ ಪ್ರತ್ಯಕ್ಷರಾದ ವಿಜಯ್ ಮಲ್ಯ!
ಸುನಿಲ್ ಗವಾಸ್ಕರ್ ಗೆ ತಮ್ಮ ಫೋನ್ ನಲ್ಲಿ ಏನನ್ನೋ ತೋರಿಸುತ್ತಿರುವ ಮಲ್ಯ ಫೋಟೋಗಳು ಈಗ ಹರಿದಾಡುತ್ತಿವೆ. ಭಾರತದಲ್ಲಿ 7000 ಕೋಟಿ ಸಾಲ ಮಾಡಿಕೊಂಡು ಬ್ರಿಟನ್ ಗೆ ಪಲಾಯನ ಮಾಡಿರುವ ಮಲ್ಯ ಬ್ರಿಟನ್ ನಲ್ಲೂ ಒಮ್ಮೆ ಬಂಧಿತರಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.