ಗಾಳಿಯಲ್ಲಿ ಕೊರೊನಾ ಸೋಂಕು ಹರಡುವ ವಾದವನ್ನು ಒಪ್ಪಿಕೊಂಡ WHO

ಬುಧವಾರ, 8 ಜುಲೈ 2020 (10:02 IST)
Normal 0 false false false EN-US X-NONE X-NONE

ಅಮೇರಿಕಾ : ಗಾಳಿಯಲ್ಲಿ ಕೊರೊನಾ ಸೋಂಕು ಹರಡುವ ವಿಚಾರಕ್ಕೆ ಸಂಬಂಧಿಸಿದಂತೆ  ವಿಜ್ಞಾನಿಗಳ  ವಾದವನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ.
 

ಇಡೀ ವಿಶ್ವವನ್ನೇ ಅಲ್ಲೋಲಕ್ಲಲೋಲ ಮಾಡಿದ ಕೊರೊನಾ ವೈರಸ್ ಗಾಳಿಯಲ್ಲಿಯೂ ಕೂಡ ಹರಡುತ್ತದೆ ಎಂಬುದನ್ನು ಇತ್ತೀಚೆಗಷ್ಟೇ ವಿಜ್ಷಾನಿಗಳು ಕಂಡುಹಿಡಿದಿದ್ದರು.

ಇದನ್ನು ಈಗ  ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದ್ದು, ಗಾಳಿಯಲ್ಲಿ ಸೋಂಕು ಹರಡುತ್ತೆಂಬುದಕ್ಕೆ ಪುರಾವೆ ಇದೆ. ಈ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆಗಳು ನಡೆಯಬೇಕಿದೆ. WHOನ ಮಾರಿಯಾ ವ್ಯಾನ್ ಕೆರ್ಕೋವ್ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ