ಐಪಿಎಲ್ 13: ಡೆಲ್ಲಿ ಎದುರು ರಾಜಸ್ಥಾನ್ ಶರಣಾಗತಿ
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 19.4 ಓವರ್ ಗಳಲ್ಲಿ ಕೇವಲ 138 ರನ್ ಗಳಿಗೆ ಆಲೌಟ್ ಆಯಿತು. ಯುವ ಯಶಸ್ವಿ ಜೈಸ್ವಾಲ್ 34, ನಾಯಕ ಸ್ಟೀವ್ ಸ್ಮಿತ್ 24, ರಾಹುಲ್ ತೆವಾತಿಯಾ 38 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಪ್ರತಿರೋಧ ಬರಲಿಲ್ಲ. ಡೆಲ್ಲಿ ಪರ ಕಗಿಸೊ ರಬಾಡ 3 ವಿಕೆಟ್ ಕಬಳಿಸಿದರು.