ಆರ್ ಸಿಬಿ ಕೈ ತಪ್ಪಿದ ಕ್ರಿಸ್ ಗೇಲ್!

ಭಾನುವಾರ, 28 ಜನವರಿ 2018 (17:05 IST)
ಬೆಂಗಳೂರು: ಐಪಿಎಲ್ ನಲ್ಲಿ ಇದವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರ ಪರ ಆಡುತ್ತಿದ್ದ ಕ್ರಿಸ್ ಗೇಲ್ ಇಲ್ಲಿನವರೇ ಆಗಿ ಹೋಗಿದ್ದರು. ಆದರೆ ಇನ್ನು ಮುಂದೆ ಗೇಲ್ ಪಂಜಾಬ್ ಕಾ ಪುತ್ತರ್ ಆಗಲಿದ್ದಾರೆ!
 

ಅಂದರೆ ಕ್ರಿಸ್ ಗೇಲ್ ಇಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 2 ಕೋಟಿ ರೂ.ಗೆ ಹರಾಜಾಗಿದ್ದಾರೆ. ಈ ಬಾರಿ ಗೇಲ್ ರನ್ನು ಆರ್ ಸಿಬಿ ಹರಾಜಿಗೆ ಬಿಟ್ಟಕೊಟ್ಟಿತ್ತು.

ಟೀಂ ಇಂಡಿಯಾದ ಪಾರ್ಥಿವ್ ಪಟೇಲ್ ಆರ್ ಸಿಬಿ ಬಂದಿದ್ದಾರೆ. ಜಯದೇವ್ ಉನಾದ್ಕಟ್ ರನ್ನು ರಾಜಸ್ಥಾನ್ ರಾಯಲ್ಸ್ 11.5 ಕೋಟಿಗೆ ಖರೀದಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ