ಯುಎಇನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಗೆ ಭರ್ಜರಿ ಫ್ಯಾನ್ಸ್
ಹೋಟೆಲ್ ಹೊರಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಐಪಿಎಲ್ ಬಾವುಟ ಹಿಡಿದು ಅಭಿಮಾನಿಗಳು ಕ್ರಿಕೆಟಿಗರನ್ನು ದೂರದಿಂದಲೇ ಸ್ವಾಗತಿಸಿದ್ದಾರೆ. ಇದನ್ನು ಸ್ವತಃ ಸುರೇಶ್ ರೈನಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಸದ್ಯದಲ್ಲಿಯೇ ಕ್ವಾರಂಟೈನ್ ಮುಗಿಸಿ ಅಭ್ಯಾಸಕ್ಕೆ ಮರಳಲಿದ್ದಾರೆ.