ಐಪಿಎಲ್ ನಿಂದ ಧೋನಿ ಸಂಪಾದನೆ ಮಾಡಿರುವ ಹಣವೆಷ್ಟು ಗೊತ್ತಾ?!

ಗುರುವಾರ, 21 ಏಪ್ರಿಲ್ 2022 (07:10 IST)
ಚೆನ್ನೈ: 15 ಸೀಸನ್ ಗಳಿಂದ ಐಪಿಎಲ್ ಆಡುತ್ತಿರುವ ಚೆನ್ನೈ ಆಟಗಾರ ಧೋನಿ ಶ್ರೀಮಂತ ಕ್ರೀಡಾಕೂಟದಿಂದ ಮಾಡಿದ ಒಟ್ಟು ಸಂಪಾದನೆ ಮಾಡಿದ್ದೆಷ್ಟು ಗೊತ್ತಾ?

ಧೋನಿ ಒಂದು ಸೀಸನ್ ನಲ್ಲಿ ಪುಣೆ ಪರ ಆಡಿದ್ದು ಬಿಟ್ಟರೆ ಉಳಿದೆಲ್ಲಾ ಆವೃತ್ತಿಯಲ್ಲಿ ಚೆನ್ನೈ ಪರ ಆಡಿದ್ದಾರೆ. ಒಟ್ಟು 15 ಸೀಸನ್ ಐಪಿಎಲ್ ಆಡಿರುವ ಧೋನಿ ಇದುವರೆಗೆ ಒಟ್ಟಾರೆಯಾಗಿ 164 ಕೋಟಿ ರೂ. ಸಂಪಾದನೆ ಮಾಡಿದ್ದಾರೆ.

ಇನ್ನು ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ 158 ಕೋಟಿ 20 ಲಕ್ಷ ರೂ. ಸಂಪಾದನೆ ಮಾಡಿದ್ದಾರೆ. ಮುಂಬೈ ಆಟಗಾರ ರೋಹಿತ್ ಶರ್ಮಾ 1626 ಕೋಟಿ ರೂ. ಸಂಪಾದನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ