ಐಪಿಎಲ್ 2022 ರಲ್ಲಿ ಮುಂಬೈ-ಚೆನ್ನೈ ಪಾರುಪತ್ಯಕ್ಕೆ ಅಂತ್ಯ?
ಐಪಿಎಲ್ 2022 ರಲ್ಲಿ ಎರಡೂ ಪ್ರಬಲ ತಂಡಗಳೂ ಒಂದೇ ಒಂದು ಗೆಲುವು ದಾಖಲಿಸಲು ವಿಫಲವಾಗಿದೆ. ಬದಲಾಗಿ ಕೆಕೆಆರ್, ಲಕ್ನೋ, ಗುಜರಾತ್ ತಂಡಗಳು ಪಾರಮ್ಯ ಮೆರೆಯುತ್ತಿದೆ.
ಹೀಗಾಗಿ ಈ ಬಾರಿ ಚೆನ್ನೈ ಅಥವಾ ಮುಂಬೈ ಹೊರತಾಗಿ ಹೊಸ ತಂಡವೊಂದು ಚಾಂಪಿಯನ್ ಆಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳು ತೋರುತ್ತಿವೆ.