ಐಪಿಎಲ್ 14: ಚೆನ್ನೈ ಸೂಪರ್ ಕಿಂಗ್ಸ್ ಗೆ ಕೆಕೆಆರ್ ಸವಾಲು
ಅತ್ತ ಕೆಕೆಆರ್ ಮೊದಲ ಹಂತದಲ್ಲಿ ಕಳೆಗುಂದಿದ ಪ್ರದರ್ಶನ ನೀಡಿದ್ದರೂ ಇದೀಗ ಐಪಿಎಲ್ 14 ರ ಎರಡನೇ ಇನಿಂಗ್ಸ್ ನಲ್ಲಿ ಉತ್ತಮ ಆಟವಾಡುತ್ತಿದೆ. ನಾಯಕ ಇಯಾನ್ ಮೋರ್ಗನ್ ರಿಂದ ಉತ್ತಮ ಇನಿಂಗ್ಸ್ ಬರಬೇಕಿದೆ. ಶುಬ್ನಂ ಗಿಲ್, ನಿತೀಶ್ ರಾಣಾ ಬ್ಯಾಟಿಂಗ್ ಗೆ ಬಲತುಂಬಬಲ್ಲರು. ವರುಣ್ ಚಕ್ರವರ್ತಿ, ಪ್ರಸಿದ್ಧ ಕೃಷ್ಣ, ಫರ್ಗ್ಯುಸನ್ ಬೌಲಿಂಗ್ ಶಕ್ತಿಯಾಗಿದ್ದಾರೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.