ಮೆಡಿಕೇಡ್ ಮತ್ತು ಇತರ ಖಾಸಗಿ ಮೆಡಿಕಲ್ ವಿಮಾ ಕಂಪನಿಗಳಿಂದ ವಿಮೆ ಪಡೆಯುವ ನಿಟ್ಟಿನಲ್ಲಿ ಸುಳ್ಳು ದಾಖಲೆ ನೀಡಲು ನೆರವಾಗಲೆಂದು ನಕಲಿ ಔಷಧ ಪೂರೈಕೆ ಹಗರಣದಲ್ಲಿ ಭಾಗಿಯಾಗಿರುವ 26 ಮಂದಿಯನ್ನು ಅಮೆರಿಕದ ಮಹತ್ವದ ನ್ಯಾಯಾಂಗ ತನಿಖಾ ಸಮಿತಿ ತನ್ನ ವಶಕ್ಕೆ ತೆಗೆದುಕೊಂಡಿದ್ದು, ಇವರಲ್ಲಿ 19 ಮಂದಿ ಭಾರತೀಯರು ಸೇರಿದ್ದಾರೆ.