ಇನ್ಮುಂದೆ ಕರ್ನಾಟಕದಲ್ಲೇ ತಯಾರಾಗುತ್ತೆ ಆ್ಯಪಲ್ ಫೋನ್

ಭಾನುವಾರ, 29 ಅಕ್ಟೋಬರ್ 2023 (18:34 IST)
ಫೋನ್‌ ಪ್ರಿಯರಿಗೆ ಈಗ ಮತ್ತಷ್ಟು ಖುಷಿ ಸುದ್ದಿ ಕಾದಿದೆ. ತೈವಾನ್‌ನ ವಿಸ್ಟ್ರಾನ್ ಕಾರ್ಪ್ ನಮ್ಮ ಕರ್ನಾಟಕದಲ್ಲಿ ಫ್ಯಾಕ್ಟರಿಯೊಂದನ್ನು ಮಾರಾಟ ಮಾಡಲಿದ್ದು, ದೇಶದ ಟಾಟಾ ಗ್ರೂಪ್‌ ಆ್ಯಪಲ್ ಫೋನ್‌ಗಳನ್ನು ತಯಾರಿಸಲಿದೆ. 
 
ಆಪ್ಯಲ್ ಪೋನ್ ಗಳಿಗೆ ಬಾರಿ ಬೇಡಿಕೆ ಶುರುವಾಗಿದೆ.ಈಗ ಕರ್ನಾಟಕದಲ್ಲಿ ಆ್ಯಪಲ್ ಪೋನ್ ತಯಾರಗಲಿದೆ.
 
ವರದಿಯ ಪ್ರಕಾರ, ವಿಸ್ಟ್ರಾನ್‌ನ ಮಂಡಳಿಯು ವಿಸ್ಟ್ರಾನ್ ಇನ್ಫೋಕಾಮ್ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ ಅನ್ನು ಟಾಟಾಗೆ 125 ಮಿಲಿಯನ್‌ ಡಾಲರ್‌ಗೆ ಮಾರಾಟ ಮಾಡಲು ಅನುಮೋದಿಸಿದೆ ಎನ್ನಲಾಗ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ