ಮಾಲ್ ವೇರ್ ವೈರಸ್ ನಿಂದ ನಿಮ್ಮ ಮೊಬೈಲ್ ನ್ನು ರಕ್ಷಿಸಲು ಈ ಆ್ಯಪ್ ಗಳನ್ನು ತಕ್ಷಣ ಡಿಲೀಟ್ ಮಾಡಿ
ಸೋಮವಾರ, 15 ಜುಲೈ 2019 (09:48 IST)
ನವದೆಹಲಿ : ಆಂಡ್ರಾಯ್ಡ್ ಫೋನ್ ಗಳಲ್ಲಿರುವ ಕೆಲವೊಂದು ಭದ್ರತಾ ಕೊರತೆಗಳಿಂದ ಮಾಲ್ ವೇರ್ ವೈರಸ್ ಜಗತ್ತಿನಾದ್ಯಂತ ಇರುವ 25 ಮಿಲಿಯನ್ ಮೊಬೈಲ್ ಗಳ ಮೇಲೆ ದಾಳಿ ನಡೆಸಿದೆ ಎಂಬುದಾಗಿ ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಗೂಗಲ್ 16 ಆಯಪ್ಗಳನ್ನು ಪ್ಲೇಸ್ಟೋರ್ನಿಂದ ತೆಗೆದು ಹಾಕಿದೆ. ಆದರೆ ಈ ಮೊದಲು ಈ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡವರು ತಕ್ಷಣ ಈ ಆ್ಯಪ್ ನ್ನು ಡಿಲೀಟ್ ಮಾಡಿ.
ಮಾಲ್ ವೇರ್ ವೈರಸ್ ದಾಳಿಯಿಂದ ಗೂಗಲ್ ಪ್ಲೇಸ್ಟೋರ್ನಿಂದ ತೆಗೆದು ಹಾಕಲ್ಪಟ್ಟ ಆ್ಯಪ್ ಗಳು ಇಂತಿವೆ: