ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ

ಬುಧವಾರ, 3 ಜೂನ್ 2020 (09:52 IST)
Normal 0 false false false EN-US X-NONE X-NONE

ನವದೆಹಲಿ : ಇಂದು ಚಿನ್ನದ ಬೆಲೆಯಲ್ಲಿ 12ರೂ. ಇಳಿಕೆ ಕಂಡುಬಂದಿದ್ದು, 1 ಗ್ರಾಂ ಚಿನ್ನದ ಬೆಲೆ 4,595ರೂ.ಗಳಾಗಿದೆ. ಬೆಳ್ಳಿಯ ಬೆಲೆಯಲ್ಲಿ 1ಪೈಸೆ  ಏರಿಕೆ ಕಂಡುಬಂದಿದ್ದು, 1 ಗ್ರಾಂ ಬೆಳ್ಳಿಯ ಬೆಲೆ 50.16ರೂ ಆಗಿದೆ.
 


 

ಅದರಂತೆ ದೆಹಲಿಯಲ್ಲಿ 22 ಕ್ಯಾರೆಟ್  10ಗ್ರಾಂ ಚಿನ್ನದ ಬೆಲೆ 45,950ರೂ. ಹಾಗೂ 1 ಕೆಜಿ ಬೆಳ್ಳಿ ದರ 50,160ರೂ. ಆಗಿದೆ. ,ಹಾಗೇ ಮುಂಬೈ ನಲ್ಲಿ 22 ಕ್ಯಾರೆಟ್  10ಗ್ರಾಂ ಚಿನ್ನದ ಬೆಲೆ 46,950ರೂ ಹಾಗೂ 1 ಕೆಜಿ ಬೆಳ್ಳಿ ದರ 50,160ರೂ. ಆಗಿದೆ.

 

ಬೆಂಗಳೂರಿನಲ್ಲಿ 22 ಕ್ಯಾರೆಟ್  10ಗ್ರಾಂ ಚಿನ್ನದ ಬೆಲೆ 44,200ರೂ. ಹಾಗೂ 1 ಕೆಜಿ ಬೆಳ್ಳಿ ದರ 50,160ರೂ. ಆಗಿದ್ದರೆ ಕೊಲ್ಕತ್ತಾದಲ್ಲಿ  10ಗ್ರಾಂ ಚಿನ್ನದ ಬೆಲೆ 45,280ರೂ. ಹಾಗೂ 1 ಕೆಜಿ ಬೆಳ್ಳಿ ದರ 50,160ರೂ. ಆಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ