ದೇಶದಲ್ಲಿ 2 ಲಕ್ಷ ಗಡಿದಾಟಿದ ಸೋಂಕಿತರ ಸಂಖ್ಯೆ

ಬುಧವಾರ, 3 ಜೂನ್ 2020 (09:17 IST)
ನವದೆಹಲಿ : ದೇಶದಲ್ಲಿ ಡೆಡ್ಲಿ ಕೊರೊನಾ ವೈರಸ್ ಅಟ್ಟಹಾಸಮೇರೆಯುತ್ತಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ  2,07,191ಕ್ಕೇರಿಕೆಯಾಗಿದೆ.


ದೇಶದಲ್ಲಿ 24 ಗಂಟೆಯಲ್ಲಿ 221 ಮಂದಿ ಸಾವನಪ್ಪಿದ್ದು, ಈವರೆಗೆ  ಕೊರೊನಾಗೆ 5,829 ಮಂದಿ ಬಲಿಯಾಗಿದ್ದಾರೆ. ಹಾಗೇ ದೇಶದಲ್ಲಿ ಕೊರೊನಾ ಸೋಂಕಿತ 1,00,285 ಮಂದಿ ಗುಣಮುಖರಾಗಿದ್ದಾರೆ. 1,01,077 ಮಂದಿ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ