ಹೊಸ ಬಿಸಿನೆಸ್‌ ಕ್ರಾಂತಿಗೆ ಕಾಲಿಟ್ರಾ ಮುಕೇಶ್ ಅಂಬಾನಿ..?

ಶನಿವಾರ, 9 ಡಿಸೆಂಬರ್ 2023 (20:10 IST)
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ. ದೇಶದ ಅತ್ಯಂತ ಬೆಲೆಬಾಳುವ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿದ್ದಾರೆ. ಇದು 16.64 ಟ್ರಿಲಿಯನ್‌ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಇದರ ನಡುವೆ ಮುಂದಿನ ದೊಡ್ಡ ಹೂಡಿಕೆಗಾಗಿ ದೊಡ್ಡ ಸಕ್ಕರೆ ಗಿರಣಿ ನಿರ್ವಾಹಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಮುಕೇಶ್ ಅಂಬಾನಿ ಎಂದು ವರದಿಯಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ