ಶೀಘ್ರದಲ್ಲೇ ಮೆಯಿಜು ಸ್ಮಾರ್ಟ್‌ಫೋನ್ ’ಎಂ5 ನೋಟ್’

ಬುಧವಾರ, 7 ಡಿಸೆಂಬರ್ 2016 (11:05 IST)
ಮೆಯಿಜು ತನ್ನ ಹೊಸ ಸ್ಮಾರ್ಟ್‍ಫೋನ್ ಎಂ5 ನೋಟನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. 3/4 ಜಿಬಿ ರ್ಯಾಮ್, 16/32/64 ಜಿಬಿ ಆಂತರಿಕ ಮೆಮೊರಿ ಸ್ಟೋರೇಜ್ ವಿಧಗಳಲ್ಲಿ ದೊರೆಯಲಿದೆ. 
 
ಈ ಫೋನ್ ಬೆಲೆ ಕ್ರಮವಾಗಿ ರೂ.8,880, ರೂ.9870, ರೂ.14,810 ಎಂದು ಬೆಲೆ ನಿಗದಿಪಡಿಸಲಾಗಿದೆ. ಶೀಘ್ರದಲ್ಲೇ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಈ ಸ್ಮಾರ್ಟ್‌ಫೋನ್‌ ಗುಣವಿಶೇಷಗಳು ಈ ಕೆಳಕಂಡಂತಿವೆ. 
 
* 5.5 ಇಂಚು ಎಲ್‍ಟಿಪಿಎಸ್ 2.5 ಡಿ ಕರ್ವಡ್ ಗ್ಲಾಸ್ ಡಿಸ್‌ಪ್ಲೆ
* 1920 X 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್
* 1.8 ಗಿಗಾ ಹಡ್ಜ್ ಆಕ್ಟಾ ಕೋರ್ ಪ್ರೊಸೆಸರ್, ಮಾಲಿ ಟಿ860 ಗ್ರಾಫಿಕ್ಸ್
* 3/4 ಜಿಬಿ ರ್ಯಾಮ್, 16/32/64 ಜಿಬಿ ಆಂತರಿಕ ಮೊಮರಿ
* 128 ಜಿಬಿ ಹೆಚ್ಚಿಸಿಕೊಳ್ಳಬಹುದಾದ ಸ್ಟೋರೇಜ್
* ಆಂಡ್ರಾಯ್ಡ್ 6.0 ಮಾರ್ಷ್‍ಮಾಲೋ, ಹೈಬ್ರಿಡ್ ಡ್ಯುಯಲ್ ಸಿಮ್
* 13 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ-ಡ್ಯುಯಲ್ ಟೋಲ್ ಎಲ್‌ಇಡಿ ಫ್ಲಾಶ್ ಜೊತೆಗೆ
* 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
* ಫಿಂಗರ್ ಪ್ರಿಂಟ್ ಸೆನ್ಸಾರ್, 4G VOLTE, ಬೂಟೂತ್ 4.1
* 4000 ಎಂಎಎಚ್ ಬ್ಯಾಟರಿ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ