ಕೌಲಾಲಂಪುರದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೂ ಆಹ್ವಾನ ಹೋಗಿತ್ತು. ಆದರೆ ಭರ್ಜರಿಯಾಗಿ ಬಿಡುಗಡೆ ಮಾಡುವುದಕ್ಕೂ ಮುನ್ನವೇ ಆ ಫೋನ್ ವಿವರಗಳು ಲೀಕ್ ಆಗಿವೆ. ಗೆಲಾಕ್ಸಿ ಎ3, ಗೆಲಾಕ್ಸಿ ಎ5, ಗೆಲಾಕ್ಸಿ ಎ7 ಮೂರು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ನೀರು, ಧೂಳು ನಿರೋಧಕ ಸೌಲಭ್ಯ ಈ ಫೋನ್‍ಗಳಿಗಿದ್ದು, ಫಿಂಗಲ್ ಪ್ರಿಂಟ್ ಸ್ಕ್ಯಾನರ್, ಎನ್‍ಎಫ್‍ಸಿ ಸುದುಪಾಯಗಳು ಇವೆ.
* ಆಕ್ಟಾಕೋರ್ ಎಕ್ಸಿನೋಸ್ 7880 ಪ್ರೋಸೆಸರ್
* 3 ಜಿಬಿ ರ್ಯಾಮ್
* 32 ಜಿಬಿ ಇಂಟರ್‌ನಲ್ ಮೆಮೊರಿ
* 16 ಮೆಗಾ ಪಿಕ್ಸೆಲ್ ಮುಂಬದಿ ಮತ್ತು ಹಿಂಬದಿ ಕ್ಯಾಮೆರಾ