ದೇಶೀಯ ಮಾರುಕಟ್ಟೆಗೆ ಸ್ಯಾಂಸಂಗ್ ಮತ್ತೆರಡು ಹೊಸ ಮೊಬೈಲ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಜೆ ಸೀರೀಸ್ ಭಾಗವಾಗಿ ಗೆಲಾಕ್ಸಿ ಜೆ2 ಏಸ್, ಗೆಲಾಕ್ಸಿ ಜೆ1 ಎಂಬ 4ಜಿ ಫೋನ್‌ಗಳನ್ನು ಹೊರತಂದಿದೆ. ಕಡಿಮೆ ಬೆಲೆಗೆ 4ಜಿ ಫೋನ್‌ಗಳನ್ನು ಗ್ರಾಹಕರಿಗೆ ಕೊಡುವುದು ತಮ್ಮ ಜವಾಬ್ದಾರಿಯೆಂದು ಸ್ಯಾಂಸಂಗ್ ಇಂಡಿಯಾ (ಮೊಬೈಲ್ ಬ್ಯುಜಿನೆಸ್) ಉಪಾಧ್ಯಕ್ಷ ಮನು ಶರ್ಮಾ ಹೇಳಿದ್ದಾರೆ.
ಗೆಲಾಕ್ಸಿ ಜೆ1 4ಜಿ ಫೋನ್ ವಿಶೇಷಗಳು
* 4.5 ಇಂಚಿನ ಸ್ಪರ್ಶ ಸಂವೇದಿ ಪರದೆ
* 1.3 ಗಿಗಾ ಹಡ್ಜ್ ಕ್ವಾಡ್ ಕೋರ್ ಪ್ರೋಸೆಸರ್