ಕೊರೊನಾ ಮಣಿಸಿದ ನಟ ಅಭಿಷೇಕ್ ಬಚ್ಚನ್

ಶನಿವಾರ, 8 ಆಗಸ್ಟ್ 2020 (21:22 IST)

ಕೊನೆಗೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಬಾಲಿವುಡ್ ನಟ ಗೆದ್ದಿದ್ದಾರೆ.
 


 

ನಟ ಅಭಿಷೇಕ್ ಬಚ್ಚನ್ ಕೊರೊನಾದಿಂದ ಗುಣಮುಖರಾಗಿದ್ದಾರೆ.

ಆಸ್ಪತ್ರೆಯವರು ತೋರಿಸಿದ ಕಾಳಜಿ, ಅಭಿಮಾನಿಗಳ ಪ್ರೀತಿ, ಹಾರೈಕೆಯಿಂದ ಗುಣವಾಗಿದ್ದಾಗಿ ಅಭಿಷೇಕ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ