ನಟ ಅಮಿತಾಬ್ ಬಚ್ಚನ್ ಎಸ್ – ಕ್ಲಾಸ್ ಮರ್ಸಿಡಿಸ್ ಖರೀದಿಸಿದ್ಯಾಕೆ?

ಗುರುವಾರ, 3 ಸೆಪ್ಟಂಬರ್ 2020 (18:31 IST)
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹೊಸ ಕಾರ್ ಖರೀದಿಸಿ ಸುದ್ದಿಯಾಗಿದ್ದಾರೆ.

ಈಗಾಗಲೇ ಹಲವು ದುಬಾರಿ ಕಾರ್ ಗಳನ್ನು ಹೊಂದಿರುವ ನಟ ಅಮಿತಾಬ್ ಬಚ್ಚನ್, ಇದೀಗ ಎಸ್ – ಕ್ಲಾಸ್ ಮರ್ಸಿಡಿಸ್ ಖರೀದಿ ಮಾಡಿದ್ದಾರೆ.

ಸ್ವಾಂಕಿ ಕಾರನ್ನು ತಮ್ಮ ಮನೆಗೆ ಸೇರಿಸಿಕೊಂಡಿದ್ದಾರೆ ಬಾಲಿವುಡ್ ಬಿಗ್ ಬಿ.

ಹಿರಿಯ ನಟ ಅಮಿತಾಬ್ ಗೆ ಅಭಿಮಾನಿಗಳು ಕಾರುಗಳ ಒಲವಿನ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ