ಮದುವೆಗೂ ಮೊದಲೇ ಮಗುವಾಯ್ತು : ಹಸುಗೂಸು ಏನಾಯ್ತು?
ತಮ್ಮ ಮನೆಯ ಮಗಳೊಬ್ಬಳು ಮದುವೆಗೂ ಮೊದಲೇ ಮಗುವಿಗೆ ನೀಡಿದ್ದರಿಂದ ನಡೆಯಬಾರದ ಘಟನೆ ನಡೆದುಹೋಗಿದೆ.
ಪೊಲೀಸ್ ತನಿಖೆ ಹಾಗೂ ಮರಣೋತ್ತರ ವರದಿಯಲ್ಲಿ ಹಸುಗೂಸನ್ನು ಕೊಲೆಮಾಡಿರುವ ವಿಷಯ ಬೆಳಕಿಗೆ ಬಂದಿದ್ದು, ಅಜ್ಜ, ಅಜ್ಜಿಯನ್ನು ಬಂಧನ ಮಾಡಲಾಗಿದೆ.
ಭೂಪಾಲ್ ನ ಅಯೋಧ್ಯ ನಗರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.