ಜಾಹೀರಾತುಗಳ ಮೂಲಕ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿರುವ ನಟ ಮಹೇಶ್ ಬಾಬು

ಭಾನುವಾರ, 31 ಜನವರಿ 2021 (12:21 IST)
ಹೈದರಾಬಾದ್ : ಟಾಲಿವುಡ್ ಸ್ಟಾರ್ ಹೀರೋಗಳಲ್ಲಿ ಮಹೇಶ್ ಬಾಬು ಹೆಚ್ಚು ಬೇಡಿಕೆಯಿರುವ ನಟ. ಹಾಗಾಗಿ ಅವರನ್ನು ಅಂತರಾಷ್ಟ್ರೀಯ ಬ್ರ್ಯಾಂಡ್ ಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಆಯ್ಕೆ ಮಾಡಲಾಗಿದೆ.

ಪ್ರಸ್ತುತ ಮಹೇಶ್ ಅವರು ಥಮ್ಸಪ್ ಜಾಹೀರಾತು, ಸಂತೂರ್ ಮುಂತಾದ ಬ್ರಾಂಡ್ ಗಳ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವುಗಳ ಮೂಲಕ ಮಹೇಶ್ ಬಾಬು  ಹೆಚ್ಚು ಗಳಿಸುತ್ತಿದ್ದಾರೆ ಎನ್ನಲಾಗಿದೆ. ಅಂದಹಾಗೇ ಮಹೇಶ್ ಅವರ ವಾರ್ಷಿಕ ಜಾಹೀರಾತು ಆದಾಯ 75ಕೋಟಿ ರೂ. ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ