ಆದಿಪುರುಷ’ ಚಿತ್ರದಲ್ಲಿ ವಿಶೇಷ ಭಾಷೆ ಕಲಿಯುತ್ತಿರುವ ನಟ ಪ್ರಭಾಸ್

ಶನಿವಾರ, 27 ಫೆಬ್ರವರಿ 2021 (11:04 IST)
ಹೈದರಾಬಾದ್ : ನಿರ್ದೇಶಕ ಓಂ ರೌತ್ ರಾಮಾಯಣ ಆಧರಿಸಿದ ‘ಆದಿಪುರುಷ’ ಚಿತ್ರ ನಿರ್ದೇಶನ ಮಾಡುತ್ತಿದ್ದು, ಇದರಲ್ಲಿ ರಾಮನ ಪಾತ್ರದಲ್ಲಿ ನಟ ಪ್ರಭಾಸ್ ಹಾಗೂ  ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಲಿದ್ದಾರೆ.

ಇತ್ತೀಚೆಗೆ ಮಾಧ್ಯಮ ಸಂವಾದದ ಸಮಯದಲ್ಲಿ ಓಂರೌತ್ ಅವರು ತಮ್ಮ ಮುಂಬರುವ ನಿರ್ದೇಶನದ ಆದಿಪುರುಷ ಚಿತ್ರದಲ್ಲಿ ವಿಶೇಷ ಭಾಷೆಯಲ್ಲಿ ಮಾತನಾಡುವುದನ್ನು ಕಾಣಬಹುದಂತೆ. ಅದಕ್ಕಾಗಿ ತರಬೇತಿ ಪಡೆಯುತ್ತಿದ್ದಾರಂತೆ. ಹಾಗೇ ರಾಮನ ಪಾತ್ರಕ್ಕಾಗಿ ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ