ನಟ ರಾಣಾ-ಮಿಹಿಕಾ ಮದುವೆ ದಿನಾಂಕ ಫಿಕ್ಸ್; ವಿಭಿನ್ನವಾಗಿ ಸಿದ್ಧವಾಯ್ತು ಆಮಂತ್ರಣ ಪತ್ರಿಕೆ
ಮಿಹಿಕಾ ಇನ್ ಸ್ಟಾಗ್ರಾಂ ನಲ್ಲಿ ಡಿಜಿಟಲ್ ಆಮಂತ್ರಣ ಪತ್ರಿಕೆಯನ್ನು ಹಂಚಿಕೊಂಡಿದ್ದು, ಅದರಲ್ಲಿ ಮದುವೆ ದಿನಾಂಕ, ಸ್ಥಳ, ಮುಹೂರ್ತದ ಜೊತೆಗೆ ರಾಣಾ-ಮಿಹಿಕಾ ಮೊದಲು ಭೇಟಿಯಾಗಿದ್ದ ದಿನಾಂಕ, ಪ್ರೀತಿಸಿದ ದಿನಾಂಕ, ಎಲ್ಲವೂ ನಮೂದಿಸಲಾಗಿದೆ.