ರಶ್ಮಿಕಾ ಹಾಕಿದ ಸವಾಲು ಗೆದ್ದ ನಟಿ ರಾಶಿ ಖನ್ನಾ
ನಟಿ ರಶ್ಮಿಕಾರಿಂದ ಈ ಸವಾಲನ್ನು ಸ್ವೀಕರಿಸಿದ ರಾಶಿ ಖನ್ನಾ, ಮೂರು ಗಿಡಗಳನ್ನು ನೆಟ್ಟು, ಫೋಟೊಗಳನ್ನು ಅಪ್ ಲೋಡ್ ಮಾಡಿದ್ದಾರೆ. ಈ ಸವಾಲಿಗೆ ತನ್ನನ್ನು ನಾಮಿನೇಟ್ ಮಾಡಿದ ರಶ್ಮಿಕಾಗೆ ಧನ್ಯವಾದ ತಿಳಿಸಿದ್ದಾರೆ. ಹಾಗೇ ಈ ಸವಾಲನ್ನು ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರವಾಲ್, ತಮನ್ನಾ ಭಾಟಿಯಾ ಗೆ ದಾಟಿಸಿದ್ದಾರೆ.