ಎಂ.ಎಸ್.ಧೋನಿಗೆ 250 ಪ್ರಶ್ನೆ ಕೇಳಿದ್ದ ನಟ ಸುಶಾಂತ ಸಿಂಗ್
'ಎಂ.ಎಸ್. ಧೋನಿ-ದಿ ಅನ್ಟೋಲ್ಡ್ ಸ್ಟೋರಿ' ಚಿತ್ರದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ನಟನೆ ಎಲ್ಲರ ಮನೆ ಮಾತಾಗಿದೆ.
'ಎಂ.ಎಸ್. ಧೋನಿ-ದಿ ಅನ್ಟೋಲ್ಡ್ ಸ್ಟೋರಿ' ಇಂದು 4 ನೇ ವರ್ಷಕ್ಕೆ ಕಾಲಿಡುತ್ತಿದೆ.
ಧೋನಿ ಅವರನ್ನು ಕೇಳಲು ಸುಶಾಂತ್ 250 ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು, ಆ ಪಾತ್ರ ಜೀವ ತುಂಬಿದ್ದರು ಎನ್ನುವುದು ವಿಶೇಷ.