ಬಾಬ್ರಿ ಮಸೀದಿ ತೀರ್ಪು : ಕರಾಳ ದಿನ ಎಂದ ಓವೈಸಿ

ಬುಧವಾರ, 30 ಸೆಪ್ಟಂಬರ್ 2020 (16:07 IST)
ಬಾಬ್ರಿ ಮಸೀದಿ ಕೇಸ್ ಗೆ ಸಂಬಂಧಪಟ್ಟಂತೆ ಸಿಬಿಐ ಕೋರ್ಟ್ ನೀಡಿರುವ ತೀರ್ಪಿಗೆ ಎಐಎಂಐ ಪಕ್ಷದ ಮುಖ್ಯಸ್ಥ ತೀವ್ರ ಅಸಮಾಧನ ವ್ಯಕ್ತಪಡಿಸಿದ್ದಾರೆ.

ಬಾಬ್ರಿ ಮಸೀದಿಯನ್ನು ಕೆಡವಿದ್ದು ಯಾರು? ಅಲ್ಲಿ ಮೂರ್ತಿ ಹೇಗೆ ಬಂದಿತು? ಬೀಗ ಒಡೆದವರು ಯಾರು? ಎಂದು ಪ್ರಶ್ನಿಸಿರುವ ಹೈದ್ರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಕೋರ್ಟ್ ನೀಡಿರುವ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ್ದು ನ್ಯಾಯಾಂಗದಲ್ಲಿನ ಕರಾಳ ಎಂದು ಹೇಳಿದ್ದಾರೆ.

ಬಾಬ್ರಿ ಮಸೀದಿ ಉಳಿಸಿಕೊಳ್ಳಲಿಲ್ಲವಲ್ಲಾ ಎನ್ನುವ ನೋವು ಕಾಡುತ್ತಿತ್ತು. ಈಗ ಸಿಬಿಐ ಕೋರ್ಟ್ ತೀರ್ಪು ಬಂದಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಪ್ರಶ್ನಿಸಬೇಕಿದೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ