ನಟ ವಿಶಾಲ್ ಡಿಟೆಕ್ಟಿವ್ 2’ ಚಿತ್ರದಲ್ಲಿ ನಟಿಸಲಿದ್ದಾರಂತೆ ಬಿಗ್ ಬಾಸ್ 4 ರ ಸದಸ್ಯ
ಆದರೆ ಇದೀಗ ಈ ಚಿತ್ರದಲ್ಲಿ ಬಿಗ್ ಬಾಸ್ 4 ರ ಸದಸ್ಯರೊಬ್ಬರು ನಟಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರಹೋಗುತ್ತಿರುವ ಬೋಳು ಸುರೇಶ್ ಚಕ್ರವರ್ತಿ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ. ಅವರನ್ನು ಈ ಚಿತ್ರದಲ್ಲಿ ನೋಡಲು ಬಿಗ್ ಬಾಸ್ ಅಭಿಮಾನಿಗಳು ಕಾಯುತ್ತಿದ್ದಾರೆ ಎನ್ನಲಾಗಿದೆ.