ವಿಜಯ್ ಬಳಿಕ ಮತ್ತೊಬ್ಬ ಸ್ಟಾರ್ ನಟನ ಜೊತೆ ನಟಿಸಲು ಇಚ್ಚಿಸಿದ ನಟ ವಿಜಯ್ ಸೇತುಪತಿ

ಗುರುವಾರ, 29 ಅಕ್ಟೋಬರ್ 2020 (10:03 IST)
ಚೆನ್ನೈ : ವಿಜಯ್ ಸೇತುಪತಿ ಅವರು ನಟ ವಿಜಯ್ ಅವರ ಮಾದ್ಟರ್ ಚಿತ್ರದಲ್ಲಿ ನಟಿಸಿದ್ದು, ಸದ್ಯದಲ್ಲೇ ಈ ಚಿತ್ರ ಬಿಡುಗಡೆಯಾಗಲಿದೆ. ಇದೀಗ ವಿಜಯ್ ಸೇತುಪತಿ ಮತ್ತೊಬ್ಬ ಸ್ಟಾರ ನಟನ ಜೊತೆ ನಟಿಸಲು ಇಚ್ಚಿಸಿದ್ದಾರಂತೆ.

ಹೌದು. ವಿಜಯ್ ಸೇತುಪತಿ ಅವರು ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಜೀವನಕಥೆಯಾಧಾರಿತ 800 ಚಿತ್ರದಲ್ಲಿ ಸಮಸ್ಯೆ ಎದುರಾದ ಹಿನ್ನಲೆಯಲ್ಲಿ ಚಿತ್ತಂಡದಿಂದ ಹೊರಬಂದಿದ್ದಾರೆ. ಇದೀಗ ವಿಜಯ್ ಸೇತುಪತಿ ಅವರು ನಟ ಸೂರ್ಯ ಅವರ ಜೊತೆ ನಟಿಸಲು ಸಿದ್ಧರಾಗಿದ್ದಾರಂತೆ.

ವಿಜಯ್ ಸೇತುಪತಿ ಅವರು ನೆಟ್ ಫ್ಲಿಕ್ಸ್ ಗಾಗಿ ಮಣಿರತ್ನಂ ನಿರ್ದೇಶಕ ನವರಾಥ ಚಿತ್ರದಲ್ಲಿ ನಟಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ. ಹಾಗೇ ಇದರಲ್ಲಿ ನಟ ಸೂರ್ಯ ಕೂಡ ನಟಿಸಲು ಓಕೆ ಎಂದಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ