ಅದ್ಧೂರಿ ಬರ್ತಡೇ ಸೆಲೆಬ್ರೇಶನ್ ಹಿಂದಿದೆಯಾ ರಾಜಕೀಯ ಎಂಟ್ರಿ, ಡಿಂಪಲ್ ಕ್ವೀನ್ ರಚಿತಾ ಏನಂದ್ರು ಗೊತ್ತಾ
ಮೊದಲ ಬಾರೀ ತಮ್ಮ ಸೆಲೆಬ್ರಿಟಿಗಳ ಜತೆ ಅದ್ದೂರಿಯಾಗಿ ಬರ್ತಡೇ ಆಚರಿಸಿದ ರಚಿತಾ ಅವರು ತಾವು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ಹೇಳಿಕೊಂಡಿದ್ದಾರೆ. ಮದುವೆ ಯೋಚನೆ ಇದೆ, ಈ ಬಗ್ಗೆ ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ.
ಪೋಷಕರು ಗಂಡು ಹುಡುಕುತ್ತಿದ್ದಾರೆ, ತನ್ನದು ಪಕ್ಕಾ ಆರೇಂಜ್ ಮ್ಯಾರೇಜ್ ಎಂದರು.