ಅಂಥ ವಿವಾದ ಮೈಮೇಲೆ ಹಾಕಿಕೊಂಡ ನಟಿ ಹರಿಪ್ರಿಯಾ

ಶನಿವಾರ, 14 ಡಿಸೆಂಬರ್ 2019 (17:18 IST)
ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ, ಆ ಕೆಲಸ ಮಾಡದ ಕುರಿತು ಹೊಸ ವಿವಾದವನ್ನು ಸೃಷ್ಠಿಮಾಡಿ ಸುದ್ದಿಯಾಗುತ್ತಿದ್ದಾರೆ.

ಕನ್ನಡ್ ಗೊತ್ತಿಲ್ಲ ಚಿತ್ರದಲ್ಲಿ ನಟಿಸಿರೋ ಹರಿಪ್ರಿಯಾ ಆ ಚಿತ್ರದ ಪ್ರಚಾರಕ್ಕೆ ಬರ್ತಿಲ್ವಂತೆ. ಚಿತ್ರತಂಡಕ್ಕೆ ಕೈಕೊಟ್ಟಿರೋ ನಟಿ ಹರಿಪ್ರಿಯಾ ವಿರುದ್ಧ ಚಿತ್ರತಂಡ ಗರಂ ಆಗಿದೆ.

ಈ ಮೊದಲು ಸೂಜಿದಾರ ಚಿತ್ರ ತಂಡದ ಜೊತೆಗೆ ಹರಿಪ್ರಿಯಾ ಕಿರಿಕ್ ಮಾಡಿಕೊಂಡಿದ್ರು. ಆ ಘಟನೆ ಮಾಸುವ ಮುನ್ನವೇ ಈಗ ಕನ್ನಡ್ ಗೊತ್ತಿಲ್ಲ ಚಿತ್ರದ ಪ್ರಚಾರದ ಕೆಲಸಕ್ಕೆ ಬಾರದ ಕಾರಣದಿಂದ ಟೀಕೆ ಹಾಗೂ ವಿವಾದಕ್ಕೆ ಒಳಗಾಗುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ