ನಟಿ ಕರೀನಾ ಕಪೂರ್ ಮತ್ತೆ ಗರ್ಭಿಣಿ : ಕಾಯೋದಕ್ಕೆ ಆಗ್ತಿಲ್ಲ ಎಂದ ಖೇಮು ಕುನಾಲ್

ಶುಕ್ರವಾರ, 14 ಆಗಸ್ಟ್ 2020 (23:56 IST)
ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತೆ ಗರ್ಭಿಣಿಯಾಗಿದ್ದಾರೆ.


ಕರೀನಾ ಕಪೂರ್ ಮತ್ತೊಂದು ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಈ ಬಗ್ಗೆ ನಟ ಕುನಾಲ್ ಖೇಮು ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. 'ಈ ಹೊಸ ಸದಸ್ಯರನ್ನು ಸ್ವಾಗತಿಸಲು ಕಾಯಲು ಸಾಧ್ಯವಿಲ್ಲ' ಎಂದು ಹೇಳಿದ್ಧಾರೆ.

ಕರೀನಾ ಕಪೂರ್-ಸೈಫ್ ಅಲಿಖಾನ್ ದಂಪತಿಯ ಹೊಸ ಕುಡಿಗೆ ಕುನಾಲ್ ಖೇಮು ಶುಭ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ