ನಟಿ ಪವಿತ್ರಗೌಡ ವಿರುದ್ದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಗರಂ

geetha

ಶುಕ್ರವಾರ, 26 ಜನವರಿ 2024 (09:38 IST)
ಬೆಂಗಳೂರು-ನಟಿ ಪವಿತ್ರಗೌಡ ವಿರುದ್ದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಿಡಿದೆದ್ದಿದ್ದಾರೆ.ಪವಿತ್ರಗೌಡ ದರ್ಶನ್ ಜೊತೆಗಿನ ಫೋಟೊಗಳ ಶೇರ್ ಮಾಡಿದ್ದಕ್ಕೆ ವಿಜಯಲಕ್ಷ್ಮೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪವಿತ್ರಗೌಡ ದರ್ಶನ್ ಜೊತೆಗಿರುವ ಪೋಟೊಗಳ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ.ನಮ್ಮ ರಿಲೇಶನ್ ಶಿಫ್ ಗೆ 10 ವರ್ಷ  ಎಂದು ಬರೆದು ಕೊಂಡಿದ್ದಾರೆ.ಪವಿತ್ರಗೌಡ ಪೋಸ್ಟ್ ಗೆ ಗರಂ ಆಗಿರುವ ವಿಜಯಲಕ್ಷ್ಮಿದರ್ಶನ್  ಪವಿತ್ರಗೌಡ ಹಾಗೂ ಪತಿ ಸಂಜಯ್  ಸಿಂಗ್ ಫೋಟೊಗಳನ್ನು ಇನ್ಸ್ಟಾದಲ್ಲಿ ಶೇರ್ ಮಾಡಿ ಬೇರೋಬ್ಬರ ಗಂಡನ‌ಫೋಟೊಗಳನ್ನು ಪೋಸ್ಟ್ ಮಾಡಲು ಮಹಿಳಿಗೆ ಪ್ರಜ್ಞೆ ಇರಬೇಕು ಎಂದು ಪೋಸ್ಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ