ಬಾತ್ ಟಬ್ ನಲ್ಲಿರುವ ಫೋಟೊ ಹಾಕಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ಪಾಯಲ್ ರಜಪೂತ್

ಬುಧವಾರ, 17 ಫೆಬ್ರವರಿ 2021 (12:38 IST)
ಹೈದರಾಬಾದ್ : ನಟಿ ಪಾಯಲ್ ರಜಪೂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಕ್ರಿಯರಾಗಿದ್ದು, ಜಿಮ್, ಯೋಗ ಸೇರಿದಂತೆ ವಿವಿಧ ಭಂಗಿಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ.

ಇದೀಗ ಅವರು ಮತ್ತೊಂದು ಫೋಟೊವನ್ನು ಹಂಚಿಕೊಂಡಿದ್ದು, ಇದನ್ನು ನೋಡಿದವರ ಮೈಶಾಖ ಹೆಚ್ಚಾಗಲಿದೆ ಎನ್ನಲಾಗಿದೆ.  ಈ ಫೋಟೊದಲ್ಲಿ ಪಾಯಲ್ ಬಾತ್ ರೂಂ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಬಾತ್ ಟಬ್ ನಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಿ ಕಣ್ಣು ಮುಚ್ಚಿ ಧ್ಯಾನ ಮಾಡುತ್ತಿದ್ದಾರೆ. ಈ ಫೋಟೊ ಈಗ ವೈರಲ್ ಆಗಿದ್ದು, ಯುವಕರು ಹಲವು ಶೇರ್ , ಲೈಕ್ಸ್ ಗಳನ್ನು ನೀಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ