ಕ್ರೇಜಿ ಕ್ವೀನ್ ರಕ್ಷಿತಾ ಬರ್ತಡೇ : ಡಿ ಬಾಸ್ ವಿಶ್ ಮಾಡಿದ್ದು ಹೇಗೆ?

ಮಂಗಳವಾರ, 31 ಮಾರ್ಚ್ 2020 (18:11 IST)

ನಟಿ, ಕ್ರೇಜಿ ಕ್ವೀನ್ ರಕ್ಷಿತಾ ಬರ್ತ್ ಡೇ ಆಚರಿಸಿಕೊಂಡಿರೋ ಮೂಡ್ ನಲ್ಲಿದ್ದಾರೆ. ಇವರ ಸಂತಸವನ್ನು ವಿಶ್ ಮಾಡೋ ಮೂಲಕ ಡಿ ಬಾಸ್ ಹೆಚ್ಚಿಗೆ ಮಾಡಿದ್ದಾರೆ.


ಪತಿ, ಪ್ರೇಮ್ ಹಾಗೂ ಪುತ್ರ ಸೂರ್ಯ ಜೊತೆ ಮನೆಯಲ್ಲಿಯೇ ತಮ್ಮ 36 ನೇ ಜನ್ಮದಿನವನ್ನು ಕ್ರೇಜಿ ಕ್ವೀನ್ ಸರಳವಾಗಿ, ವಿನೂತನವಾಗಿ ಆಚರಣೆ ಮಾಡಿಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಬರ್ತಡೇ ಆಚರಣೆ ಮಾಡಿಕೊಳ್ಳುತ್ತಿರುವ ನಟಿ ರಕ್ಷಿತಾರಿಗೆ ಶುಭ ಕೋರಿದ್ದಾರೆ.

ಟ್ವೀಟ್ಟರ್ ನಲ್ಲಿ ನಟಿ ರಕ್ಷಿತಾರಿಗೆ ನಟ ದರ್ಶನ್ ಜನ್ಮದಿನಕ್ಕೆ ಶುಭ ಹಾರೈಸಿದ್ದಾರೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ