ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಈಗ Love ”ಲವ್ಇನ್ಫಿನಿಟಿಯು” ❤️ ಎಂದು ದಿಲ್ ಚಿತ್ರ ಹಾಕುವ ಮೂಲಕ ಸುದ್ದಿಯಲ್ಲಿದ್ದಾರೆ.
ಅರೇ ಮದುವೆಯಾದ ಶಿಲ್ಪಾ ಶೆಟ್ಟಿ ಹೀಗೆ ಯಾರಿಗೆ ಹೇಳಿದ್ದು ಎಂದು ಕೇಳಬೇಡಿ. ಬಾಲಿವುಡ್ ನಟಿ ಶಿಲ್ಪಾಶೆಟ್ಟಿಯವರ ಪತಿರಾಜ್ಕುಂದ್ರಾತಮ್ಮಜನ್ಮದಿನವನ್ನುಆಚರಿಸಿಕೊಂಡರು.
ರಾಜ್ಅವರಪತ್ನಿಶಿಲ್ಪಾ, ಮಕ್ಕಳು- ವಯಾನ್ರಾಜ್ಕುಂದ್ರಾಮತ್ತುಸಮಿಷಾಅವರಅಮೂಲ್ಯಕ್ಷಣಗಳನ್ನುಒಳಗೊಂಡ ವಿಡಿಯೊ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
'' ಜನ್ಮದಿನದಶುಭಾಶಯಗಳು, ನನ್ನಕುಕಿ❤️ಹ್ಯಾಪಿಹ್ಯಾಪಿಪ್ಪೈಯ್ಯೈಹುಟ್ಟುಹಬ್ಬ, ನನ್ನಕುಕಿ @ ರಾಜ್ ಕುಂದ್ರ ! ನೀವುನಿಜವಾಗಿಯೂಸಂಪೂರ್ಣಪ್ಯಾಕೇಜ್ ... ಯಾರಾದರೂಕೇಳಬಹುದಾದಅತ್ಯಂತಅದ್ಭುತಮಗ, ಸಹೋದರ, ಗಂಡ, ತಂದೆಅಥವಾಸ್ನೇಹಿತ! ಯೂನಿವರ್ಸ್ನಿಜವಾಗಿಯೂನನಗೆಉತ್ತಮವಾದದ್ದನ್ನುನೀಡುತ್ತಿದ್ದೀರಿ. ನನ್ನಆತ್ಮೀಯಪ್ರೇತ, ಸ್ಫೂರ್ತಿ, ಬೋಧನೆ, ಯಾವಾಗಲೂಪ್ರೋತ್ಸಾಹಮತ್ತುನನ್ನನ್ನುನಗಿಸುತ್ತಿರುವುದಕ್ಕೆಧನ್ಯವಾದಗಳು ಎಂದು ಬರೆದು ನಟಿ ಟ್ವಿಟ್ ಮಾಡಿದ್ದಾರೆ.