ನಟಿ ಶಿಲ್ಪಾ ಶೆಟ್ಟಿ ಚಪ್ಪಲಿ ತಿಂದ ವಿಡಿಯೋ ವೈರಲ್

ಸೋಮವಾರ, 3 ಫೆಬ್ರವರಿ 2020 (22:40 IST)

ಹಿಂದಿ ಸಿನಿಮಾ ನಟಿ, ಕನ್ನಡತಿ ಶಿಲ್ಪಾ ಶೆಟ್ಟಿ ತಾವೇ ಕೈಯಾರೆ ಚಪ್ಪಲಿ ತಿನ್ನೋ ಮೂಲಕ ಇದೀಗ ಸುದ್ದಿಯಲ್ಲಿದ್ದಾರೆ.
 

ನಟಿ ಶಿಲ್ಪಾ ಶೆಟ್ಟಿ ಚಪ್ಪಲಿಯನ್ನು ತಿಂದಿರೋ ವಿಡಿಯೋವನ್ನು ತಾವೇ ಅಪಲೋಡ್ ಮಾಡಿಕೊಂಡಿದ್ದಾರೆ.

ಶಿಲ್ಪಾ ತಿಂದಿರೋದು ಅಸಲಿ ಚಪ್ಪಲಿ ಅಲ್ಲ. ಅದು ಚಾಕೋಲೇಟ್ ಕೇಕ್ ಚಪ್ಪಲಿ ರೀತಿಯಲ್ಲಿ ಮಾಡಿದ್ದನ್ನು ಶಿಲ್ಪಾ ಕೈಯಲ್ಲಿ ಹಿಡಿದು ತಿಂದು ಖುಷ್ ಆಗಿದ್ದಾರೆ.

ಚಪ್ಪಲಿ ಮಾದರಿಯಲ್ಲಿದ್ದ ಕೇಕ್ ತಿನ್ನೋ ಮೂಲಕ ಶಿಲ್ಪಾ ಶೆಟ್ಟಿ ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ