ಅಪ್ಪನ ಮುಂದೆ ನಟಿ ಸೋನಂ ಕಪೂರ್ ಹೀಗಾ ಮಾಡೋದು

ಶುಕ್ರವಾರ, 7 ಫೆಬ್ರವರಿ 2020 (14:38 IST)

ಬಾಲಿವುಡ್ ನಟಿ ಸೋನಂ ಕಪೂರ್ ಮತ್ತೆ ಟ್ರೋಲ್ ಗೆ ಒಳಗಾಗಿದ್ದಾರೆ.
 

ಪದೇ ಪದೇ ಡ್ರೆಸ್ ವಿಷಯಕ್ಕೆ ಸೋನಂ ಕಪೂರ್ ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ. ಈ ಬಾರಿ ಮಲಂಗ್ ಸಿನಿಮಾದ ಸ್ಕ್ರೀನಿಂಗ್ ಸಂದರ್ಭದಲ್ಲಿ ನಟಿ ಸೋನಂ ಧರಿಸಿದ ಬಟ್ಟೆ ನೋಡಿ ಅಭಿಮಾನಿಗಳು ವ್ಯಂಗ್ಯ ಮಾಡುತ್ತಿದ್ದಾರೆ.

ಅನೀಲ್ ಕಪೂರ್ ಜೊತೆ ನಟಿ ಸೋನಂ ಕಪೂರ್ ಕಾಣಿಸಿಕೊಂಡಿದ್ದು, ಬ್ಲಾಕ್ ಕಲರ್ ಡ್ರೆಸ್ ಗೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ಅಪ್ಪನ ಮುಂದೆ ಸರಿಯಾದ ಡ್ರೆಸ್ ತೊಟ್ಟಿಕೊಳ್ಳಿ. ಅಪ್ಪನ ಮುಂದೆ ಪ್ರೈವೇಟ್ ಪಾರ್ಟ್ ತೋರಿಸಬೇಡಿ ಅಂತೆಲ್ಲ ಟೀಕೆ ಮಾಡಲಾಗ್ತಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ