ಆ ವಿಷಯದಲ್ಲಿಯೂ ನಟಿ ಸನ್ನಿ ಲಿಯೋನ್ ನಂಬರ್ 1

ಶುಕ್ರವಾರ, 28 ಆಗಸ್ಟ್ 2020 (14:04 IST)
ಬಾಲಿವುಡ್ ನಟ ಹಾಟ್ ನಟಿ ಸನ್ನಿ ಲಿಯೋನ್ ಮತ್ತೆ ನಂಬರ್ 1 ಸ್ಥಾನ ಪಡೆದುಕೊಂಡು ಅಚ್ಚರಿ ಮೂಡಿಸಿದ್ದಾರೆ.

ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಬೇರೊಬ್ಬರು ಕೋಲ್ಕತ್ತಾದ ಕಾಲೇಜ್ ವೊಂದರಲ್ಲಿ ಬಿಎ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅಶುತೋಷ್ ಕಾಲೇಜ್ ಬಿಡುಗಡೆ ಮಾಡಿದ ಎಂಟ್ರನ್ಸ್ ರಿಸಲ್ಟ್ ಲಿಸ್ಟ್ ನಲ್ಲಿ ನಟಿ ಸನ್ನಿ ಲಿಯೋನ್ ಹೆಸರು ನಂಬರ್ 1 ಸ್ಥಾನದಲ್ಲಿದೆ.

ಸನ್ನಿ ಲಿಯೋನ್ ಹೆಸರಿನಲ್ಲಿ ಯಾರು ಸಲ್ಲಿಸಿದ್ದಾರೆ ಅನ್ನೋದನ್ನು ಕಾಲೇಜ್ ಆಡಳಿತ ಮಂಡಳಿ ಇದೀಗ ಪತ್ತೆ ಮಾಡುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ