ಮಗಳ ಜೊತೆಗಿನ ಸನ್ನಿ ಲಿಯೋನ್ ಫೋಟೊಗೆ ಅಭಿಮಾನಿಗಳು ಫುಲ್ ಖುಷ್

ಸೋಮವಾರ, 3 ಸೆಪ್ಟಂಬರ್ 2018 (12:08 IST)
ಮುಂಬೈ : ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಬಾಲಿವುಡ್ ಬೆಡಗಿ ಸನ್ನಿಲಿಯೋನಾ ಇದೀಗ ತಮ್ಮ ಮಗಳ ಜೊತೆಗಿನ ಸುಂದರ ಪೋಟೊವನ್ನು ಅಪ್ಲೋಡ್ ಮಾಡಿ ಸುದ್ದಿಯಾಗಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ತಮ್ಮ ಹಾಟ್ ಪೋಟೋಗಳನ್ನು ಅಪ್ಲೋಡ್ ಮಾಡಿ ಸುದ್ದಿಯಾಗುತ್ತಿದ್ದ ನಟಿ ಸನ್ನಿಲಿಯೋನಾ ಇದೀಗ ತಮ್ಮ ದತ್ತು ಮಗಳು ನಿಶಾ ಕೌರ್‌ ವೇಬರ್‌ ಳ ಜೊತೆಗಿರುವ ಪೋಟೋವನ್ನು ಶೇರ್ ಮಾಡಿದ್ದಾರೆ.

ಈ ಪೋಟೋದಲ್ಲಿ ಸನ್ನಿ ಲಿಯೋನ್ ದುಬೈನ ಎತ್ತರದ ಕಟ್ಟಡದಿಂದ ಹೊರ ನೊಡುತ್ತಿರುವ ಮಗಳು ನಿಶಾ ಕೌರ್‌ ವೇಬರ್‌ಳನ್ನು ಹಿಡಿದುಕೊಂಡು, ಕಟ್ಟಡಗಳನ್ನು ತೋರಿಸುತ್ತಿದ್ದಾರೆ. ಈ ಪೋಟೊಗೆ ಅವರ ಅಭಿಮಾನಿಗಳಿಂದ ಸಕತ್ ಲೈಕ್ಸ್ ಕೂಡ ಸಿಕ್ಕಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ