ಪ್ರಿಯಾಂಕಾ ಚೋಪ್ರಾ ಸೊಸೆಯಾಗಿ ಬರುವ ಮೊದಲೇ ಭಾವೀ ಮಾವನಿಗೆ ಇದೆಂಥಾ ಗತಿ ನೋಡಿ!

ಸೋಮವಾರ, 3 ಸೆಪ್ಟಂಬರ್ 2018 (09:12 IST)
ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗಷ್ಟೇ ನಿಕ್ ಜಾನ್ಸ್ ಜತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಪ್ರಿಯಾಂಕಾ ನಿಕ್ ಮನೆಗೆ ಕಾಲಿಡುವ ಮೊದಲೇ ಅವರ ಮಾವ ರಿಯಲ್ ಎಸ್ಟೇಟ್ ಉದ್ಯಮಿ ಪಾಲ್ ಜಾನ್ಸ್ ಗೆ ಎಂತಹಾ ಗತಿ ಬಂದಿದೆ ನೋಡಿ!

ಪಾಲ್ ಜಾನ್ಸ್ ಅಮೆರಿಕಾದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಹೊಂದಿದ್ದಾರೆ. ಇದೀಗ ಅವರ ಕಂಪನಿ ನಷ್ಟದಲ್ಲಿದ್ದು, 7.10 ಕೋಟಿ ಸಾಲವಿತ್ತಂತೆ. ಹೀಗಾಗಿ ತಮ್ಮನ್ನು ತಾವು ದಿವಾಳಿ ಎಂದು ಪಾಲ್ ಜಾನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ