ಅಭಿಷೇಕ್-ಅವಿವಾ ನಡುವಿನ ವಯಸ್ಸಿನ ಅಂತರವೆಷ್ಟು?

ಶುಕ್ರವಾರ, 2 ಡಿಸೆಂಬರ್ 2022 (08:30 IST)
ಬೆಂಗಳೂರು: ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ಫ್ಯಾಶನ್ ಡಿಸೈನರ್, ಮಾಡೆಲ್ ಅವಿವಾ ಬಿದ್ದಪ್ಪಾ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ.

ಅಭಿಷೇಕ್ ಮತ್ತು ಅವಿವಾ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ಅಭಿಷೇಕ್ ಮತ್ತು ಅವಿವಾ ನಡುವೆ ವಯಸ್ಸಿನ ಅಂತರ ಎಷ್ಟು ಗೊತ್ತಾ?

ಅವಿವಾಗೆ 28 ವರ್ಷವಾದರೆ ಅಭಿಗೆ 29 ವರ್ಷ. ಇಬ್ಬರ ನಡುವೆ ಕೇವಲ ಒಂದು ವರ್ಷದ ಅಂತರವಿದೆ. ಸದ್ಯದಲ್ಲೇ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ