ತಾಜ್ ಮಹಲ್ ಎದುರುಗಡೆ ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿ ಮಾಡಿದ್ದೇನು?
ಅವರು ತಮ್ಮ 10ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ತಾಜ್ ಮಹಲ್ ನ ಎದುರುಗಡೆ ಒಬ್ಬರನೊಬ್ಬರು ಚುಂಬಿಸುವ ಮೂಲಕ ಫೋಟೊ ಕ್ಲಿಕ್ ಮಾಡಿದ್ದು, ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಅವರು ಡೆಹ್ರಾಡೂನ್ ಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.